ರಾಣೆಬೆನ್ನೂರ

ಬಯೋ ಟೆಕ್ನಾಲಜಿ ವಿಭಾಗ : ಅನುಷಾ ರಾಜ್ಯಕ್ಕೆ ದ್ವಿತೀಯ

ಬಯೋ ಟೆಕ್ನಾಲಜಿ ವಿಭಾಗ : ಅನುಷಾ ರಾಜ್ಯಕ್ಕೆ ದ್ವಿತೀಯ

ರಾಣೇಬೆನ್ನೂರು: ಜು 19 ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಿಂದ ಬಿ.ಇ. ಪದವಿಯ ಬಯೋಟೆಕ್ನಾಲಜಿ ವಿಭಾಗದಲ್ಲಿ,  ದಾವಣಗೆರೆಯ ಜಿ.ಎಂ.ಐ.ಟಿ ಕಾಲೇಜಿನ ಅನುಷಾ ಸಿ.ಯು. ಅವರು ರಾಜ್ಯಕ್ಕೆ ದ್ವಿತೀಯ ರಾ​‍್ಯಂಕ್ ಪಡೆದಿದ್ದಾರೆ.ಅನುಷಾ ಸಿ.ಯು. ರವರು ದಾವಣಗೆರೆ ನಿವಾಸಿ ಡಾ.ಚನ್ನಯ್ಯ , ಡಾ.ಉಷಾ ರವರ ಪುತ್ರಿ 


ಸುದ್ದಿ ಓದಿ