ಬಾಯಿತೆರೆದ ಡ್ರ್ಯಾನೆಜ್ ದುರಸ್ತಿಗೆ ಆಗ್ರಹ
ಸಿಂದಗಿ21: ಇಲ್ಲಿಯ ಮೊದಲು ಬೆಂಚಿಯಂದು ಕರೆಲ್ಪಡುವ ವಾರ್ಡ ಶುಕ್ರವಾರ ನಗರ ದೇವತೆಯಾದ ಕಾಳಿಕಾ ದೇವಸ್ತಾನ ನಿರ್ಮಾಣವಾದ ಬಳಿಕ ಇದು ಕಾಳಿಕಾ ನಗರವಾಗಿದೆ ಇಲ್ಲಿರುವ ಎಲ್ಲಾ ವರ್ಗದ ಜನರು ದೇವಸ್ಥಾನಕ್ಕೆ ಹೊಗುವದು ಪೂಜೆ ಹೋಮ ಜಾತ್ರೆ ಹಾಗೂ ಅನೇಕ ಧಾರ್ಮಿಕ ಕಾರ್ಯಗಳು ನಡೆಯುತ್ತವೆ. ಆದರೆ ಹೀಗಿರುವ ಸಂದರ್ಭದಲ್ಲಿ ಕನ್ನಡ ಪ್ರಾಥಮಿಕ ಶಾಲೆ ಇದ್ದು ಇಂತಹ ಸ್ಥಳಗಳಲ್ಲಿ ಡ್ರ್ಯಾನೆಜ್ ಹೀಗೆ ಬಾಯಿ ತೆರದು. ಸುಮಾರು ದಿನಗಳೆ ಆಗಿದೆ ಪುರಸಭೆಯ ಅಧಿಕಾರಿಗಳು ಇದೆ ಮಾರ್ಗದಲ್ಲಿ ಅನೇಕ ಬಾರಿ ಸಂಚರಿಸುತ್ತರೆ ಆದರೊ ಅಧಿಕಾರಿಗಳು ಕಣ್ಣಿದ್ದು ಜಾಣ ಕುರುಡುತನ ಮೆರೆಯುತಿದ್ದಾರೆ. ಎಂದು ಇಲ್ಲಿಯ ಸಾರ್ವಜನಿಕರು ಮಾತನಾಡುತ್ತಿದ್ದರೆ. ಈ ರೀತಿ ಅಧಿಕಾರಿಗಳು ಇರುವದ ರಿಂದ ಚುನಾಯಿತ ಅಭ್ಯರ್ಥಿಯಗಳಿಗೂ ಕೆಟ್ಟ ಹೆಸರು ತಂದಂತೆ ಆಗುತ್ತದೆ. ಇದನ್ನು ಕಂಡ ಕೂಡಲೇ ಅಧಿಕಾರಿಗಳು ರಸ್ತೆಯ ಮಧ್ಯವಿರುವ ಗುಂಡಿಯನ್ನು ದುರಸ್ತಿ ಮಾಡಬೇಕೆಂದು ಇಲ್ಲಿಯ ನಿವಾಸಿಗರು ಆಗ್ರಹಿಸಿದ್ದಾರೆ.