ರಾಣೆಬೆನ್ನೂರ

ಶಂಕರಗೌಡ ದೊಡ್ಡಗೌಡ್ರ ನಿಧನ

ಶಂಕರಗೌಡ ದೊಡ್ಡಗೌಡ್ರ ನಿಧನ

ಲೋಕದರ್ಶನ ವರದಿ

ರಾಣಿಬೆನ್ನೂರ: ತಾಲೂಕಿನ ಮಾಕನೂರ ಗ್ರಾಮದ ನಿವಾಸಿ ಶಂಕರಗೌಡ ದೊಡ್ಡಗೌಡ್ರ (65) ಇವರು ಗುರುವಾರ ನಿಧನ ಹೊಂದಿದರು. ಮೃತರು ಪತ್ನಿ, ಪುತ್ರ, ಪುತ್ರಿ ಸೇರಿದಂತೆ ಅಪಾರ ಬಂಧು ಬಳಗ ಅಗಲಿದ್ದಾರೆ 

ಸುದ್ದಿ ಓದಿ