ಜಮಖಂಡಿ

ನಿಂಗಪ್ಪ ಯಲ್ಲಪ್ಪ ಡಾಲನವರ ನಿಧನ

ನಿಂಗಪ್ಪ ಯಲ್ಲಪ್ಪ ಡಾಲನವರ  ನಿಧನ

ಜಮಖಂಡಿ  12: ನಗರದ ಬಾಕ್ಷೆ ಗಲ್ಲಿಯ ನಿವಾಸಿ ಹೆಸ್ಕಾಂ ನಿವೃತ ನೌಕರ ನಿಂಗಪ್ಪ ಯಲ್ಲಪ್ಪ ಡಾಲನವರ (84) ನಿಧನ ಹೊಂದಿದ್ದು. ಹೆಂಡತಿ, ಓರ್ವ ಪುತ್ರ, ಓರ್ವ ಪುತ್ರಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. 


ಸುದ್ದಿ ಓದಿ