ರಾಣೆಬೆನ್ನೂರ

ಮಮತಾಜಬೇಗಂ ಖಾಸಿಂಸಾಬ್ ಫಿಂಜಾರ ನಿಧನ

ಮಮತಾಜಬೇಗಂ ಖಾಸಿಂಸಾಬ್ ಫಿಂಜಾರ ನಿಧನ

ರಾಣಿಬೆನ್ನೂರು:-26 ತಾಲೂಕಿನ ನಾಗೇನಹಳ್ಳಿ ಗ್ರಾಮದ ನಿವಾಸಿ ಹಾಗೂ ಮಾಕನೂರು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಸುರಕ್ಷಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ಮಮತಾಜಬೇಗಂ ಖಾಸಿಂಸಾಬ್ ಫಿಂಜಾರ (53) ಇವರು ಗುರುವಾರ ನಿಧನ ಹೊಂದಿದರು. ಮೃತರು ಪತಿ, ಇಬ್ಬರೂ ಪುತ್ರರು ಸೇರಿದಂತೆ ಅಪಾರ ಬಂಧು ಬಳಗ ಅಗಲಿದ್ದಾರೆ.  

ಸಂತಾಪ: ಪ್ರಾಥಮಿಕ ಆರೋಗ್ಯ ಕೇಂದ್ರದ ವೈಧ್ಯಾಧಿಕಾರಿ ಹಾಗೂ ಸಿಬ್ಬಂಧಿ ವರ್ಗ, ಆಶಾ ಮತ್ತು  ಅಂಗನವಾಡಿ ಕಾರ್ಯಕರ್ತೆಯರು ಸಂತಾಪ ಸೂಚಿಸಿದರು. 


ಸುದ್ದಿ ಓದಿ