ಇಂಡಿ

ಮಲ್ಲಿಕಾರ್ಜುನ ಭೀಮರಾಯ ಮಿಂಚನಾಳ ನಿಧನ

ಮಲ್ಲಿಕಾರ್ಜುನ ಭೀಮರಾಯ ಮಿಂಚನಾಳ ನಿಧನ

ಇಂಡಿ: ತಾಲೂಕಿನ ನಿಂಬಾಳ ಗ್ರಾಮದ ನಿವೃತ್ತ ರೈಲ್ವೆ ಇಲಾಖೆಯ ಉದ್ಯೋಗಿದ್ದ ಲಿಂಗಾಯತ ಹಂಡೇವಜೀರ ಸಮಾಜದ ಮಲ್ಲಿಕಾರ್ಜುನ ಭೀಮರಾಯ ಮಿಂಚನಾಳ (75) ರವಿವಾರ ಬೆಳಿಗೆ ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ.

ಮೃತರು ಪುತ್ರರು, ಪುತ್ರಿಯರು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.


ಸುದ್ದಿ ಓದಿ