ಸುಶೀಲವ್ವ ಕಲಬುರ್ಗಿ ನಿಧನ
ಗೋಕಾಕ 23: ಇಲ್ಲಿಯ ಬಣಗಾರ ಸಮಾಜದ ಹಿರಿಯರೂ ಹಾಗೂ ಪ್ರತಿಷ್ಠಿತ ಕಲಬುರ್ಗಿ ಮನೆತನದ ಹಿರಿಯ ಜೀವ ಸುಶೀಲವ್ವ ಹಾಲಪ್ಪ ಕಲಬುರ್ಗಿ (90) ಅವರು ಶುಕ್ರವಾರದಂದು ನಿಧನರಾದರು.
ಮೃತರು ಇಬ್ಬರು ಪುತ್ರರು, ಓರ್ವ ಪುತ್ರಿ, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಸಂಜೆಗೆ ನಡೆದ ಅವರ ಅಂತ್ಯಸಂಸ್ಕಾರದಲ್ಲಿ ನಗರದ ಗಣ್ಯರು ಭಾಗವಹಿಸಿ ಅಂತಿಮ ನಮನ ಸಲ್ಲಿಸಿದರು.