ಗೋಕಾಕ್ ಶಿವಪುತ್ರಪ್ಪಾ ಹಂದಿಗುಂದ ನಿಧನ ಲೋಕದರ್ಶನ ವರದಿ 23 ಏಪ್ರಿಲ್ 2021, 4:45 ಅಪರಾಹ್ನ ನವೀಕರಿಸಲಾಗಿದೆ: 10 ನವೆಂಬರ್ 2024, 8:03 ಪೂರ್ವಾಹ್ನ ಗೋಕಾಕ 23: ನಗರದ ಸೋಮವಾರ ಪೇಟೆಯ ನಿವಾಸಿ ಶಿವಪುತ್ರಪ್ಪಾ ಸಾಂತವೀರಪ್ಪಾ ಹಂದಿಗುಂದ ಇವರು ದಿ.22ರಂದು ನಿಧನರಾದರು. 45 ವಯಸ್ಸಿನ ಮೃತರು ಪತ್ನಿ, ಇಬ್ಬರು ಪುತ್ರಿಯರು ಸೇರಿದಂತೆ ಅಪಾರ ಬಂಧು ಬಳಗ ವನ್ನು ಅಗಲಿದ್ದಾರೆ.