ಗೋಕಾಕ್

ರಾಮಚಂದ್ರ ಶಿರಾಳಕರ ನಿಧನ

ರಾಮಚಂದ್ರ ಶಿರಾಳಕರ ನಿಧನ

ಘಟಪ್ರಭಾ 29: ಇಲ್ಲಿನ ಜಗಜ್ಯೋತಿ ಸೌಹಾರ್ದ ಪತ್ತಿನ ಸಹಕಾರಿ ಸಂಘದ ನಿರ್ದೇಶಕರಾದ ರಾಮಚಂದ್ರ ಶಿರಾಳಕರ (75) ಮಂಗಳವಾರ ಮುಂಜಾನೆ ನಿಧನರಾದರು. 

ದಿವಂಗತರು ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ ಅಪಾರ ಬಂದು ಬಳಗವನ್ನು ಬಿಟ್ಟು ಅಗಲಿದ್ದಾರೆ. 


ಸುದ್ದಿ ಓದಿ