ಗೋಕಾಕ್

ನೀಲವ್ವ ಯಲಿಗಾರ ನಿಧನ

ನೀಲವ್ವ ಯಲಿಗಾರ ನಿಧನ

ಗೋಕಾಕ 26: ತಾಲೂಕಿನ ಕೌಜಲಗಿ ಗ್ರಾಮದ ಶ್ರೀಮತಿ ನೀಲವ್ವ ಚನ್ನಪ್ಪ ಯಲಿಗಾರ ಇವರು ತಮ್ಮ 65 ನೇ ವಯಸ್ಸಿನಲ್ಲಿ ನಿಧನರಾದರು.

ಮೃತರು ಪತಿ ,ಮೂವರು ಪುತ್ರರು ,ಸೊಸೆಯಂದಿರು ಸೇರಿಂದಂತೆ ಅಪಾರ ಬಂಧು ಬಳಗ ಅಗಲಿದ್ದಾರೆ.


ಸುದ್ದಿ ಓದಿ