ಗೋಕಾಕ್

ಮಹಾದೇವಪ್ಪ ಹೊಸಪೇಟ ನಿಧನ

ಮಹಾದೇವಪ್ಪ ಹೊಸಪೇಟ ನಿಧನ

ಗೋಕಾಕ01: ನಗರದ ಸೋಮವಾರ ಪೇಟೆಯ ನಿವಾಸಿ ಲಿಂಗಾಯತ ಸಮಾಜದ ಹಿರಿಯರಾದ ಮಹಾದೇವಪ್ಪ ಹೂವಪ್ಪ ಹೊಸಪೇಟ(78) ಗುರುವಾರದಂದು ನಿಧನರಾದರು.

ಮೃತರು ಇಬ್ಬರು ಪುತ್ರರು, ಮೂವರು ಪುತ್ರಿಯರು, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಸುದ್ದಿ ಓದಿ