ಗೋಕಾಕ್

ಲಕ್ಷ್ಮವ್ವಾ ಮಕ್ಕಳಗೇರಿ ನಿಧನ

ಲಕ್ಷ್ಮವ್ವಾ ಮಕ್ಕಳಗೇರಿ ನಿಧನ

ಗೋಕಾಕ 17: ಗೋಕಾಕ ನಗರ ಕಲ್ಲೋಳಿ ಗ್ರಾಮದ ಉಪ್ಪಾರ ಸಮಾಜದ ಹಿರಿಯರು ಕಲ್ಲೋಳಿ ಪಟ್ಟಣ ಪಂಚಾಯತ 2ನೇ ದರ್ಜೆ ಸಹಾಯಕ ಕೆಂಪಣ್ಣ ಮಕ್ಕಳಗೇರಿರವರ ಲಕ್ಷ್ಮವ್ವಾ ಬಾ ಮಕ್ಕಳಗೇರಿ (78) ದಿ.17ರಂದು ನಿಧನರಾದರು.  

ಮೃತರ ಆರು ಜನ ಗಂಡು ಮಕ್ಕಳು, ಇಬ್ಬರು ಹೆಣ್ಣು ಮಕ್ಕಳು ಹಾಗೂ ಸೊಸೆಯಂದಿರು, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗ  ಅಗಲಿದ್ದಾರೆ. 


ಸುದ್ದಿ ಓದಿ