ಗೋಕಾಕ್ ನಿಧನ ವಾರ್ತೆ ಲೋಕದರ್ಶನ ವರದಿ 10 ಮಾರ್ಚ್ 2021, 3:55 ಅಪರಾಹ್ನ ನವೀಕರಿಸಲಾಗಿದೆ: 16 ನವೆಂಬರ್ 2024, 8:03 ಪೂರ್ವಾಹ್ನ ಗೋಕಾಕ 11 : ನಗರದ ಬಾಳವ್ವ ಗುರುಪಾದಪ್ಪ ಗೂಳಪ್ಪಗೋಳ (98) (ತವಗ) ಇತ್ತಿಚೆಗೆ ನಿಧನರಾದರು.ಮೈತರು ಓರ್ವ ಪುತ್ರ, ನಾಲ್ವರು ಪುತ್ರಿಯರು, ಸೇರಿದಂತೆ ಅಪಾರ ಬಂಧು ಬಳಗ ಅಗಲಿದ್ದಾರೆ