ದೇವರಾಜ ಮಂತ್ರಿ ನಿಧನ
ಗುಳೇದಗುಡ್ಡ 19: ತಾಲೂಕಿನ ಕೋಟೆಕಲ್ ಗ್ರಾಮದ ಗ್ರಾಪಂ ಮಾಜಿ ಸದಸ್ಯ ದೇವರಾಜ ಮಂತ್ರಿ (41) ಸೋಮವಾರ ಬೆಳಗಿನ ಜಾವ ನಿಧನರಾದರು. ಮೃತರು ಗಂಡು ಮಗು, ಪತ್ನಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಸೋಮವಾರ ಸಾಯಂಕಾಲ ಕೋಟೆಕಲ್ ಗ್ರಾಮದಲ್ಲಿ ಜರುಗಿತು.