ಬಸವರಾಜ ಪೂಜೇರಿ ನಿಧನ
ಗೋಕಾಕ 26: ನಗರದ ನಾಯಿಕ ಓಣಿಯ ನಿವಾಸಿ ಬಸವರಾಜ ಲ.ಪೂಜೇರಿ(57) ದಿ. 26ರಂದು ನಿಧನರಾದರು. ಗೋಕಾಕ ನಗರದ ಸರ್ಕಾರಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿ ಸೇವೆ ಸಲ್ಲಿಸುತ್ತಿದ್ದ ಮೃತರು, ತಮ್ಮ ಹಿಂದೆ ಪತ್ನಿ, ಇಬ್ಬರು ಪುತ್ರರು, ಸಹೋದರರು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.