ಬೈಲಹೊಂಗಲ

ಚಾಂದಬಿ ನದಾಫ ನಿಧನ

ಚಾಂದಬಿ ನದಾಫ ನಿಧನ

ಬೈಲಹೊಂಗಲ 28: ತಾಲೂಕಿನ ಯರಡಾಲ ಗ್ರಾಮದ ನಿವಾಸಿ ಚಾಂದಬಿ ನಬಿಸಾಬ ನದಾಫ(62) ಶುಕ್ರವಾರ ಹೃದಯಾಘಾತದಿಂದ ನಿಧನರಾದರು. ಮೃತರಿಗೆ ನಾಲ್ವರು ಪುತ್ರಿಯರು ಹಾಗೂ ಅಪಾರ ಬಂಧು ಬಳಗ ಇದ್ದಾರೆ. 


ಸುದ್ದಿ ಓದಿ