ಬೈಲಹೊಂಗಲ

ಅಣ್ಣಪ್ಪ ಕಂಠಿ ನಿಧನ

ಅಣ್ಣಪ್ಪ ಕಂಠಿ ನಿಧನ

ಬೈಲಹೊಂಗಲ 25:  ಬೋಳಶೆಟ್ಟಿ ಚಾಳದ ನಿವಾಸಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರ  ಅಣ್ಣಪ್ಪ  ಚಿನ್ನಪ್ಪ ಕಂಠಿ (97) ನಿಧನರಾಗಿದ್ದಾರೆ. 

ಮೃತರಿಗೆ 6 ಪುತ್ರರು, ಓರ್ವ ಪುತ್ರಿ ಹಾಗೂ ಅಪಾರ ಬಂಧು ಬಳಗ ಅಗಲಿದ್ದಾರೆ. 


ಸುದ್ದಿ ಓದಿ