ಬೈಲಹೊಂಗಲ ಅಬ್ದುಲ್ಲಖಾದರ ಗಗ್ಗರಿ ನಿಧನ ಲೋಕದರ್ಶನ ವರದಿ 25 ಏಪ್ರಿಲ್ 2021, 8:24 ಅಪರಾಹ್ನ ನವೀಕರಿಸಲಾಗಿದೆ: 22 ಆಗಸ್ಟ್ 2024, 10:55 ಪೂರ್ವಾಹ್ನ ಬೈಲಹೊಂಗಲ 25: ಪಟ್ಟಣದ ದೇಶನೂರ ಚಾಳ ನಿವಾಸಿ ಅಬ್ದುಲ್ಲಖಾದರ ಹುಸೇನಸಾಬ ಗಗ್ಗರಿ (70) ನಿಧನರಾದರು. ಮೃತರಿಗೆ ಪತ್ನಿ, ನಾಲ್ವರು ಪುತ್ರರು, ಮೂವರು ಪುತ್ರಿಯರು ಹಾಗೂ ಅಪಾರ ಬಂದು ಬಳಗ ಇದ್ದಾರೆ.
ಡಾ. ವೀರೇಂದ್ರ ಹೆಗ್ಗಡೆಯವರ ಜನ್ಮದಿನದ ಅಂಗವಾಗಿ ನಾಗನೂರು ಸರ್ಕಾರಿ ಆಸ್ಪತ್ರೆಯಲ್ಲಿ ಹಣ್ಣು ಹಂಪಲು ವಿತರಣೆ 25 ನವೆಂ 2026