ಇಂಡಿ ಶ್ರೀಮಂತ ಅವರಾದಿ ನಿಧನ ಲೋಕದರ್ಶನ ವರದಿ 13 ಸೆಪ್ಟೆಂಬರ್ 2021, 4:22 ಅಪರಾಹ್ನ ನವೀಕರಿಸಲಾಗಿದೆ: 7 ನವೆಂಬರ್ 2024, 9:51 ಪೂರ್ವಾಹ್ನ ಇಂಡಿ13: ಪಡನೂರ ಗ್ರಾಮದ ನಿವಾಸಿ ಶ್ರೀಮಂತ ಶಿವರಾಯ ಅವರಾದಿ(77) ಅವರು ಮುಂಜಾನೆ ಹೃದಯಘಾತದಿಂದ ನಿಧನರಾಗಿರುತ್ತಾರೆ. ಮೃತರಿಗೆ ಶಿಕ್ಷಕ ಎಸ್.ಎಸ್.ಅವರಾದಿ ಸೇರಿದಂತೆ ಮೂವರು ಪುತ್ರರು ಇಬ್ಬರು ಪುತ್ರಿಯರು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.