ಕಾಗವಾಡ

ಶಿವಪ್ಪ ಚೌಗುಲೆ ನಿಧನ

ಶಿವಪ್ಪ ಚೌಗುಲೆ ನಿಧನ

ಕಾಗವಾಡ 20: ತಾಲೂಕಿನ ಶಿರಗುಪ್ಪಿ ಗ್ರಾಮದ ಹಿರಿಯ ಸಮಾಜಸೇವಕರು, ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ, ಪ್ರಗತಿಪರ ರೈತ ಶಿವಪ್ಪಾ ನರಸಪ್ಪಾ ಚೌಗುಲೆ(80) ಅವರು ರವಿವಾರ ಸಂಜೆ ವಯೋಸಹಜವಾಗಿ ನಿಧನ ಹೊಂದಿದರು. ಮೃತರು ಇಬ್ಬರ ಬಂಧುಗಳು, ವರಪುತ್ರ, ಮೊಮ್ಮಕ್ಕಳನ್ನು ಅಗಲಿದ್ದಾರೆ. ಇವರು ರಾಗಿದ್ದರು.

ಸುದ್ದಿ ಓದಿ