ಕಾಗವಾಡ ಶಶಿರ ಕಾಂಬಳೆ ನಿಧನ ಲೋಕದರ್ಶನ ವರದಿ 12 ಆಗಸ್ಟ್ 2021, 6:16 ಅಪರಾಹ್ನ ನವೀಕರಿಸಲಾಗಿದೆ: 16 ಅಕ್ಟೋಬರ್ 2024, 5:10 ಪೂರ್ವಾಹ್ನ ಶೇಡಬಾಳ 12 : ಸಮೀಪದ ಉಗಾರ ಬುದ್ರುಕ ಗ್ರಾಮದ ಮಾಜಿ ಗ್ರಾಮ ಪಂಚಾಯತ ಅಧ್ಯಕ್ಷ ಶಶಿರ ಸಹದೇವ ಕಾಂಬಳೆ (52) ದಿ. 12 ರಂದು ಹೃದಯಾಘಾತದಿಂದ ನಿಧನರಾದರು. ಮೃತರು ಪತ್ನಿ, ಓರ್ವ ಪುತ್ರ, ಮೂವರು ಪುತ್ರಿಯರು, ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.