ಇಂಡಿ

ಸಾತವ್ವ ಮೆಡೇಗಾರ ನಿಧನ

ಸಾತವ್ವ ಮೆಡೇಗಾರ ನಿಧನ

ಇಂಡಿ: ತಾಲೂಕಿನ ಕೊಳೂರಗಿ ಗ್ರಾಮದ ಸಾತವ್ವ ಶಿವಬಸಪ್ಪ ಮೆಡೇಗಾರ (106) ಸೋಮವಾರ ಬೆಳಿಗ್ಗೆ ನಿಧನರಾದರು.  

ಮೃತರು 8 ಗಂಡು ಮಕ್ಕಳು, ಮೊಮ್ಮಕ್ಕಳು, ಗಿರಿ ಮೊಮ್ಮಕ್ಕಳು  ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. 

ಸುದ್ದಿ ಓದಿ