ಗುಳೇಗುಡ್ಡ

ರಮೇಶ ಗುಗ್ಗರಿಗೌಡರ ನಿಧನ

ರಮೇಶ ಗುಗ್ಗರಿಗೌಡರ ನಿಧನ

ಗುಳೇದಗುಡ್ಡ 17: ಪಟ್ಟಣದ ಗುಗ್ಗರಿಪೇಟೆಯ ದೇವಾಗ ಸಮಾಜದ ಹಿರಿಯರು, ವಿಶ್ರಾಂತ ಗೊಳಸಂಗಿ ಆರ್‌.ಎ.ಡಿ. ಮಾಧ್ಯಮಿಕ ಶಾಲಾ ದ್ವಿತೀಯ ದರ್ಜೆ ಸಹಾಯಕ ರಮೇಶ ಮಹಾಗುಂಡಪ್ಪ ಗುಗ್ಗರಿಗೌಡರ (67) ಶುಕ್ರವಾರ ಬೆಳಗಿನ ಜಾವ ನಿಧನರಾದರು. 

ಮೃತರು ಪತ್ನಿ, ಓರ್ವ ಮಗ, ಸೊಸೆ, ಮಗಳು, ಅಳಿಯ, ಮೊಮ್ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. 


ಸುದ್ದಿ ಓದಿ