ಗೋಕಾಕ್

ರಾಮಪ್ಪಾ ತಳವಾರ ನಿಧನ

ರಾಮಪ್ಪಾ ತಳವಾರ ನಿಧನ

ಘಟಪ್ರಭಾ 09: ಸಮೀಪದ ದುರದುಂಡಿ ಗ್ರಾಮದ ನಿವಾಸಿ ಹಾಗೂ ಅರಭಾಂವಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ರಾಮಪ್ಪಾ ಭೀಮಪ್ಪಾ ತಳವಾರ (80) ಇವರು ಗುರುವಾರದಂದು ನಿಧನರಾದರು. 

ಮೃತರು ಹೆಂಡತಿ, ನಾಲ್ವರು ಪುತ್ರರರು, ಇಬ್ಬರೂ ಪುತ್ರಿಯರು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಸುದ್ದಿ ಓದಿ