ಕಾಗವಾಡ

ಚೇಲನಾದೇವಿ ಪಾಟೀಲ ನಿಧನ

ಚೇಲನಾದೇವಿ ಪಾಟೀಲ ನಿಧನ

ಕಾಗವಾಡ 11: ತಾಲೂಕಿನ ಶೇಡಬಾಳದ ಕನ್ನಡ ಹೆಣ್ಣು ಮಕ್ಕಳ ಶಾಲೆಯ ನಿವೃತ್ತ ಮುಖ್ಯಾಧ್ಯಾಪಕಿ ಚೇಲನಾದೇವಿ ಲಕ್ಷ್ಮಣಗೌಡ ಪಾಟೀಲ(95) ಇವರು ಶನಿವಾರ ದಿ. 11 ರಂದು ಬೆಐಗಿನ ಜಾವ ಅಲ್ಪಕಾಲಿಕ ಅನಾರೋಗ್ಯದಿಂದ ನಿಧನ ಹೊಂದಿದರು. ಅವರು ಶೇಡಬಾಳ ಅರ್ಬನ್ ಕೋ-ಆಪ್ ಬ್ಯಾಂಕಿನ ನಿರ್ದೇಶಕ ಮಂಡಳಿ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದರು.

ಸುದ್ದಿ ಓದಿ