ಕಾಗವಾಡ ಬಸ್‌ಗೌಡ ಕಾಗವಾಡೆ ನಿಧನ ಲೋಕದರ್ಶನ ವರದಿ 15 ಜುಲೈ 2022, 7:47 ಅಪರಾಹ್ನ ನವೀಕರಿಸಲಾಗಿದೆ: 23 ಜುಲೈ 2024, 10:52 ಪೂರ್ವಾಹ್ನ ಕಾಗವಾಡ 15: ತಾಲೂಕಿನ ಮೊಳವಾಡ ಗ್ರಾಮದ ಸಧ್ಯ ಬೆಳಗಾವಿ ಟಿಳಕವಾಡಿ ನಿವಾಸಿ ಹಿರಿಯ ಮಾಜಿ ಸೈನಿಕರು ಬಸಗೌಡ ರಾಮು ಕಾಗವಾಡೆ(78) ಇವರು ಸೋಮವಾರರಂದು ನಿಧನ ಹೊಂದಿದರು. ಮೃತರು ಪತ್ನಿ, ಓರ್ವ ಪುತ್ರ, ಮೂರು ಪುತ್ರಿಯರು, ಮೊಮ್ಮಕ್ಕಳನ್ನು ಅಗಲಿದ್ದಾರೆ.