ಬಸಗಂಗವ್ವಾ ಕೋಣಿ ನಿಧನ
ಗೋಕಾಕ 11: ಗೋಕಾಕ ತಾಲೂಕಿನ ಉರುಬಿನಹಟ್ಟಿ ಗ್ರಾಮದ ಬಸಗಂಗವ್ವಾ ಬಾಳಪ್ಪಾ ಕೋಣಿ (110) ಇವರು ಇತ್ತೀಚಿಗೆ ನಿಧನರಾದರು. ಮೃತರಿಗೆ ಪುತ್ರ, ಪುತ್ರಿಯರು, ಸೊಸೆಯಂದಿರು, ಮೊಮ್ಮಕ್ಕಳು, ಮರಿಮಕ್ಕಳು, ಗಿರಿಮಕ್ಕಳು ಹಾಗೂ ಅಪಾರ ಬಂಧು- ಬಳಗವನ್ನು ಬಿಟ್ಟು ಅಗಲಿದ್ದಾರೆ.