ರಾಣೆಬೆನ್ನೂರ ಅಶ್ವಿನಿ ಢಗೆ ನಿಧನ ಲೋಕದರ್ಶನ ವರದಿ 3 ಸೆಪ್ಟೆಂಬರ್ 2023, 12:19 ಅಪರಾಹ್ನ ನವೀಕರಿಸಲಾಗಿದೆ: 17 ನವೆಂಬರ್ 2024, 12:26 ಅಪರಾಹ್ನ ರಾಣೇಬೆನ್ನೂರು 3: ಇಲ್ಲಿನ ಬನಶಂಕರಿ ನಗರದ ನಿವಾಸಿ, ವರ್ತಕ ಪಾಂಡುರಂಗ ತಾಂಬೆ ಅವರ ಪುತ್ರಿ, ಅಶ್ವಿನಿ ಬಾಳಕೃಷ್ಣ ಢಗೆ, (38) ಅವರು ನಿಧನ ಹೊಂದಿದ್ದಾರೆ. ಮೃತರು ಪತಿ ಓರ್ವ ಪುತ್ರ ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.