ಅಥಣಿ

ಅಣ್ಣಾಜಿ ನಾಯಿಕ ನಿಧನ

ಅಣ್ಣಾಜಿ ನಾಯಿಕ ನಿಧನ

ಅಥಣಿ 23: ಅಥಣಿಯ ಪ್ರತಿಷ್ಠಿತ ವೈದ್ಯ ಡಾ.ಅವಿನಾಶ ನಾಯಿಕ ಇವರ ತಂದೆ ನಿವೃತ್ತ ಶಿಕ್ಷಕ ಅಣ್ಣಾಜಿ ಪರಶುರಾಮ ನಾಯಿಕ ಇವರು(95) ವಯೋ ಸಹಜ ಕಾಯಿಲೆಯಿಂದ ಜುಲೈ 23 ಸೋಮವಾರ ನಿಧನರಾದರು.  

ಮೃತರು ಮೂರು ಗಂಡು ಮಕ್ಕಳು ಸೇರಿದಂತೆ ಅಪಾರ ಬಂಧುಗಳನ್ನು ಅಗಲಿದ್ದಾರೆ. ಮೃತರ ಆತ್ಮಕ್ಕೆ ಶಾಂತಿ ಕೊರಿ ವೈಕುಂಠ ಧಾಮದಲ್ಲಿ ಶೃದ್ಧಾಂಜಲಿ ಸಭೆ ನಡೆಯಿತು. ಸಭೆಯಲ್ಲಿ ಡಾ.ರಾಮ ಕುಲಕರ್ಣಿ, ಡಾ.ಪಿ.ಪಿ.ಮಿರಜ, ಡಾ.ರಮೇಶ ಗುಳ್ಳ, ಅರುಣ ಯಲಗುದ್ರಿ, ಪುರಸಭಾ ಸದಸ್ಯ ಆನಂದ ಟೊಣಪಿ ಮಾತನಾಡಿ ಶ್ರದ್ಧಾಂಜಲಿ ಅರ​‍್ಿಸಿದರು. 


ಸುದ್ದಿ ಓದಿ