ಗೋಕಾಕ್ ಸುವರ್ಣಾ ಕಕ್ಕಯ್ಯಗೋಳ ನಿಧನ ಲೋಕದರ್ಶನ ವರದಿ 30 ಜನವರಿ 2021, 3:13 ಅಪರಾಹ್ನ ನವೀಕರಿಸಲಾಗಿದೆ: 4 ಆಗಸ್ಟ್ 2024, 10:06 ಪೂರ್ವಾಹ್ನ ಘಟಪ್ರಭಾ 30: ಪಟ್ಟಣದ ನಿವಾಸಿ ಸುವರ್ಣಾ ಬಸವರಾಜ ಕಕ್ಕಯ್ಯಗೋಳ (34) ಅವರು ಶುಕ್ರವಾರ ಹೃದಯಾಘಾತದಿಂದ ನಿಧನ ಹೊಂದಿದ್ದರು. ಮೃತರಿಗೆ ಎರಡು ಪುತ್ರಿಯರು.ಓರ್ವ ಪುತ್ರ, ಸಹೋದರಿಯರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.