ಜಮಾಲಸಾಹೇಬ ಜಕಾತಿ ನಿಧನ
ಗೋಕಾಕ 31 : ನಗರದ ಮುಸ್ಲಿಂ ಸಮಾಜದ ಹಿರಿಯರು ಹೋಸಪೇಠ ಓಣಿಯ ನಿವಾಸಿ (ಅಪ್ಸರಾ ಟೇಲರ್) ಜಮಾಲಸಾಹೇಬ ಮ ಜಕಾತಿ (86) ದಿ.29 ರಂದು ನಿಧನರಾದರು. ಮೃತರರು ಪತ್ನಿ ಮೂವರು ಗಂಡು ಮಕ್ಕಳು ಓರ್ವ ಹೆಣ್ಣು ಮಗಳು ಮತ್ತು ಸೊಸೆಯಂದಿರು ಹಾಗೂ ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗ ಬಿಟ್ಟು ಅಗಲಿದ್ದಾರೆ.