ಗೋಕಾಕ್ ಬೋಜಪ್ಪ ಬಂಡಿ ನಿಧನ ಲೋಕದರ್ಶನ ವರದಿ 16 ಫೆಬ್ರವರಿ 2021, 3:36 ಅಪರಾಹ್ನ ನವೀಕರಿಸಲಾಗಿದೆ: 26 ಆಗಸ್ಟ್ 2024, 3:00 ಪೂರ್ವಾಹ್ನ ಗೋಕಾಕ 16: ನಗರದ ತಾಲೂಕಾ ಪಂಚಾಯತಿಯ ಕಚೇರಿಯಲ್ಲಿ ಪ್ರಥಮ ದರ್ಜೆ ಗುಮಾಸ್ತರಾಗಿದ್ದ ಬೋಜಪ್ಪ ಉದ್ದಪ್ಪಾ ಬಂಡಿ(54) ರವಿವಾರ ದಿ. 14ರಂದು ನಿಧನರಾದರು. ಮೃತರು ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.