ಗೋಕಾಕ್ ಕ್ಯಾಪ್ಟನ್ ಬಿ.ಎಸ್.ರೆಡ್ಡಿ ನಿಧನ ಲೋಕದರ್ಶನ ವರದಿ 8 ಫೆಬ್ರವರಿ 2021, 7:48 ಅಪರಾಹ್ನ ನವೀಕರಿಸಲಾಗಿದೆ: 25 ಸೆಪ್ಟೆಂಬರ್ 2024, 2:04 ಪೂರ್ವಾಹ್ನ ಗೋಕಾಕ: ತಾಲೂಕಿನ ಉರುಬಿನಹಟ್ಟಿ ಗ್ರಾಮದ ನಿವೃತ್ತ ಸೇನೆಯ ಕ್ಯಾಪ್ಟನ್ ಬಿ.ಎಸ್.ರೆಡ್ಡಿ ಅವರು ಶುಕ್ರವಾರದಂದು ನಿಧನರಾದರು.ಮೃತರು ಪತ್ನಿ, ಓರ್ವ ಪುತ್ರ, ಇಬ್ಬರು ಪುತ್ರ, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.