ನಿಂಬೆವ್ವಾ ಕುರಬೇಟ ನಿಧನ
ಗೋಕಾಕ 23: ನಗರದ ಅರ್ಬನ್ ಬ್ಯಾಂಕ ನಿರ್ದೇಶಕರಾದ ಚಂದ್ರಕಾಂತ ಕುರಬೇಟ ಅವರ ಮಾತೃಶಿ ಗಾಣಿಗ ಸಮಾಜದ ಸೋಮವಾರ ಪೇಟೆಯ ನಿವಾಸಿ ಶತಾಯುಷಿಯಾದ ನಿಂಬೆವ್ವಾ ಮಾ ಕುರಬೇಟ ಇವರು ದಿ. 23ರಂದು ನಿಧನರಾದರು. ಮೃತರು ಇಬ್ಬರು ಹೆಣ್ಣು ಮಕ್ಕಳು, ಐವರು ಗಂಡು ಮಕ್ಕಳು, ಸೊಸೆಯಂದಿರು ಮತ್ತು ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗ ಬಿಟ್ಟು ಅಗಲಿದ್ದಾರೆ.