ರಾಣೆಬೆನ್ನೂರ

ಚಾತುರ್ಯಮಾಸದ ನಿಮಿತ್ತ ದಾಸವಾಣಿ ಕಾರ್ಯಕ್ರಮ

ಚಾತುರ್ಯಮಾಸದ ನಿಮಿತ್ತ ದಾಸವಾಣಿ ಕಾರ್ಯಕ್ರಮ

ರಾಣೇಬೆನ್ನೂರ 15: ನಗರದ ಕೋಟೆಯ ಭಾಗದಲ್ಲಿ ಸತ್ಯಾಭಿಜ್ಞರ ಮಠದ ಮುಂಭಾಗದಲ್ಲಿ ಕೂಡಲಿ ಆಯ್ ಅಕ್ಷೊಭ್ಯತೀರ್ಥ ಮಠದ ರಘುವಿಜಯ ತೀರ್ಥರ 22ನೇಯ ಚಾತುರ್ಯಮಾಸದ ನಿಮಿತ್ತ ಲಕ್ಷ್ಮೀ ರಾಯಚೂರ ಅವರಿಂದ ದಾಸವಾಣಿ ಕಾರ್ಯಕ್ರಮ ನಡೆಯಿತು.  

ತಬಲಾ ಸಾಥ್ ವೆಂಕಟೇಶ. ಶಿರಹಟ್ಟಿ. ಹಾರೋ​‍್ಮನಿಯಂ ಗಣಪ್ಪ.ಕುಲ್ಕಣೀರ್ ನುಡಿಸಿದರು. ನಂತರ ರಘುವಿಜಯಶ್ರೀಗಳು ಅವರಿಗೆ ಮಂತ್ರಾಕ್ಷತೆ ಕೊಟ್ಟು ಆಶಿರ್ವಾದ ಮಾಡಿ ಕಳಿಸಿದ್ದಾರೆ. 


ಸುದ್ದಿ ಓದಿ