ಪುಟ್ಟರಾಜ ಗವಾಯಿಗಳ ಪುಣ್ಯ ಸ್ಮರಣೋತ್ಸವ
ಗೋಕಾಕ 16: ರಾಷ್ಟ್ರೀಯ ಸಮಾಜ ಕಲ್ಯಾಣ ಸಂಸ್ಥೆಯು ಬೆಳಗಾವಿ ಚಿಂದೋಡಿ ಲೀಲಾ ರಂಗ ಮಂದಿರದಲ್ಲಿ ಕಂಕಣವಾಡಿಯ ಲಕ್ಷ್ಮಣ ಮೆಚ್ಚನ್ನವರ ನೇತೃತ್ವದಲ್ಲಿ ಆಯೋಜಿತವಾದ ಡಾ. ಪುಟ್ಟರಾಜ ಗವಾಯಿಗಳ ಪುಣ್ಯ ಸ್ಮರಣೋತ್ಸವ ನಿಮಿತ್ತ ವೀರರಾಣಿ ಕಿತ್ತೂರು ಚೆನ್ನಮ್ಮೆ ಪಾತ್ರಧಾರಿ ಗೋಕಾಕದ ಸಾಹಿತಿ ಕಲಾವಿದ ಈಶ್ವರಚಂದ್ರ ಬೆಟಗೇರಿ, ಯುವಧುರಿಣೆ ಕು.ಪ್ರಿಯಾಂಕಾ ಸತೀಶ ಜಾರಕಿಹೊಳಿಯವರು ಸನ್ಮಾನಿಸಿದರು. ಚಿತ್ರದಲ್ಲಿ ಚಿಕ್ಕಮುನವಳ್ಳಿಯ ಪೂಜ್ಯರು, ಚಲನಚಿತ್ರ ನಟ ಮಂಡ್ಯರಮೇಶ ಅವರೊಂದಿಗೆ ಇತರ ಗಣ್ಯ ಮಾನ್ಯರು ಉಪಸ್ಥಿತರಿದ್ದರು.