ತೀವ್ರಗೊಂಡ ಚಳಿ ಮಂಜು, ಜನರು ಬೆಚ್ಚಗಿನ ಉಡುಪುಗಳಿಗೆ ಮೊರೆ
ಸಿರುಗುಪ್ಪ-ಬಳ್ಳಾರಿ ವಿಜಯನಗರ ಕೊಪ್ಪಳ ರಾಯಚೂರು ಜಿಲ್ಲೆಗಳಲ್ಲಿ ವಾಡಿಕೆಗೂ ಮುನ್ನ ಶುರು ಆಗಿರುವ ಚಳಿ ಮಂಜು ಇನ್ನಷ್ಟು ತೀವ್ರಗೊಂಡಿದೆ ಚಳಿ ಮಂಜು ಅವರಿಸಿದ್ದು ನಾಲ್ಕು ಜಿಲ್ಲೆಗಳ ಜನರಿಗೆ ಹೆಚ್ಚು ಚಳಿ ಸಾಮಾನ್ಯವಾಗಿ ನವಂಬರ್ ಕೊನೆ ವಾರ ಅಥವಾ ಡಿಸೆಂಬರ್ ಮೊದಲ ವಾರದಲ್ಲಿ ಶುರುವಾಗುವ ಚಳಿಗಾಲ ಫೆಬ್ರವರಿ ವರೆಗೂ ಇರಲಿದೆ ಕನಿಷ್ಠ ತಾಪಮಾನ ನಾಲ್ಕು ಡಿಗ್ರಿ ಸೆಲ್ಸಿಎಸ್ ಉಷ್ಣಾಂಶ ಕುಸಿತ ದಾಖಲಾಗಿದೆ ನಿರಂತರ ಮಳೆ ಹಾಗೂ ಮೋಡದಲ್ಲಿ ತೇವಾಂಶ ಇರುವುದರಿಂದ ಈ ಬಾರಿ ವಾಡಿಕೆ ಗಿಂತ ಮುನ್ನ ಚಳಿ ಮಂಜು ಶುರುವಾಗಿದೆ ಹೆಚ್ಚು ಚಳಿ ಮಂಜಿನಿಂದ ರಕ್ಷಿಸಿಕೊಳ್ಳಲು ಹಿರಿಯರು ಕಿರಿಯರು ಮುದ್ದು ಮಕ್ಕಳು ಬೆಚ್ಚಗಿನ ಉಡುಪುಗಳಿಗೆ ಮೊರೆ ಹೋಗಿದ್ದಾರೆ ಎಂದು ಜನ ಅಭಿಪ್ರಾಯ ಮುಖಂಡ ಅಬ್ದುಲ್ ನಬಿ ತಿಳಿಸಿದರು