ಸಿರುಗುಪ್ಪ

ಶಾಲಾ ಆರಂಭೋತ್ಸವ ಸಂತಸದಿಂದ ಮಕ್ಕಳು ಶಾಲೆಗೆ ಹಾಜರು

ಶಾಲಾ ಆರಂಭೋತ್ಸವ ಸಂತಸದಿಂದ ಮಕ್ಕಳು ಶಾಲೆಗೆ ಹಾಜರು

ಸಿರುಗುಪ್ಪ 18: ನಗರ ಸಭಾ  ಹತ್ತಿರದ ಸರಕಾರಿ ಉದರ್ು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬಳ್ಳಾರಿ ಜಿಲ್ಲಾ ಸಾಕ್ಷರತಾ ಕಾರ್ಯಕಾರಿ ಸದಸ್ಯರು ಸಾಮಾಜಿಕ ಸುಧಾರಕ ಎ ಅಬ್ದುಲ್ ನಬಿ ಎಸ್ಡಿಎಂಸಿ ಅಧ್ಯಕ್ಷ ಮೊಹಮ್ಮದ್ ಇಮ್ತಿಯಾಝ್ ಅಲಿ ಶಾಲಾ ಮುಖ್ಯ ಗುರುಗಳಾದ ಮೊಹಮ್ಮದ್ ಅಲಿ ಬಾಗವಾನ್  ಸಮಾಜ ಸೇವಕ ಎ ಮೊಹಮ್ಮದ್ ನೌಶಾದ್ ಅಲಿ ಶಿಕ್ಷಕಿಯರು ಜಿ ಶಾಹೀನಾ ಜಿ ಫಜಲ್ ಉನ್ನೀಸಾ ಅವರು ವಿದ್ಯಾಥರ್ಿಗಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದರು.                

ತಾಲ್ಲೂಕಿನಾದ್ಯಂತ 2022-23ನೇ ಶೈಕ್ಷಣಿಕ ಸಾಲಿನ ಸಕರ್ಾರಿ ಮತ್ತು ಅನು ದಾನಿತ ಶಾಲೆಗಳು ಸೋಮವಾರ ಅದ್ಧೂರಿಯಾಗಿ ಆರಂಭಗೊಂಡವು ಶಿಕ್ಷಕರು ವಿದ್ಯಾಥರ್ಿಗಳಿಗೆ ಗುಲಾಬಿ ಹೂ ನೀಡಿ ತರಗತಿಗಳಿಗೆ ಬರಮಾಡಿಕೊಂಡರು ವಿದ್ಯಾಥರ್ಿಗಳಿಗೆ ಸಿಹಿ ವಿತರಿಸಿ ಭೋದನೆ ಪ್ರಾರಂಭಿಸಲಾಯಿತು ತಾಲ್ಲೂಕಿನಲ್ಲಿರುವ 198ಸರಕಾರಿ ಶಾಲೆಗಳಲ್ಲಿ ಕಲಿಕಾ ಚೇತರಿಕೆ ಮತ್ತು ಮಳೆ ಬಿಲ್ಲು ಕಾರ್ಯಕ್ರಮ ನಡೆದವು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿ ಪಿ ಡಿ ಭಜಂತ್ರಿ ಅವರು ತಿಳಿಸಿದರು

ಸುದ್ದಿ ಓದಿ