ನೆಹರು ಅವರ ಜನ್ಮದಿನ ಮಕ್ಕಳ ದಿನಾಚರಣೆ
ಸಿರುಗುಪ್ಪ: ಮಕ್ಕಳು ಉತ್ತಮ ವಿದ್ಯಾಭ್ಯಾಸ ಪಡೆದು ಉತ್ತಮ ಪ್ರಜೆಗಳಾಗಬೇಕು ಎಂದು ಮಾಜಿ ಶಾಸಕ ಬಿ ಎಂ ನಾಗರಾಜ್ ಅಭಿಪ್ರಾಯಪಟ್ಟರು ಭಾರತ ದೇಶದ ಪ್ರಥಮ ಪ್ರಧಾನಿ ಪಂಡಿತ್ ಜವಹರ್ ಲಾಲ್ ನೆಹರೂ ಅವರ ಜನ್ಮದಿನ ಮಕ್ಕಳ ದಿನಾಚರಣೆ ಅಂಗವಾಗಿ ಪಂಡಿತ್ ಜವಾಹರ್ ಲಾಲ್ ನೆಹರೂ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಅರ್ಪಿಸುವ ಮೂಲಕ ಸರಳ ರೀತಿಯಿಂದ ಅವರು ಮಾತನಾಡಿ ನೆಹರೂ ಅವರಿಗೆ ಮಕ್ಕಳು ಅಂದರೆ ತುಂಬಾ ಪ್ರೀತಿ ತಮ್ಮ ಜನ್ಮದಿನ ಮಕ್ಕಳಿಗೆ ಅರ್ಪಿಸಿ ಅದಕ್ಕೆ ಮಕ್ಕಳು ಚಾಚಾ ನೆಹರೂ ಎಂದು ಕರೆಯುತ್ತಾರೆ ಅವರ ಜೀವನ ಚರಿತ್ರೆ ಓದಿ ಮಕ್ಕಳು ಕಲಿಯಬೇಕು ಎಂದು ಅವರು ನುಡಿದರು.