ಶ್ಯಾಡಂಬಿಯಲ್ಲಿ ಚೌತ ಮನೆ ಕಟ್ಟಿಯ ಪೂಜಾ ಕಾರ್ಯಕ್ರಮ
ಶಿಗ್ಗಾವಿ 30: ತಾಲೂಕಿನ ಶ್ಯಾಡಂಬಿ ಗ್ರಾಮದಲ್ಲಿ ದಿ 22-04-24 ರಿಂದ 26-04-24 ರ ವರೆಗೆ ನಡೆಯುವ ಶ್ರೀ ಗ್ರಾಮದೇವಿ ನೂತನ ದೇವಸ್ಥಾನದ ಕಳಸಾರೋಹಣ ಮೂರ್ತಿ ಪ್ರತಿಷ್ಠಾಪನೆ ಹಾಗೂ ಜಾತ್ರಾ ಮಹೋತ್ಸವ ಕಾರ್ಯಕ್ರಮದ ಜಾತ್ರೆಯ ಚೌತ ಮನೆ ಕಟ್ಟಿಯ ಪೂಜಾ ಕಾರ್ಯಕ್ರಮವನ್ನು ಗ್ರಾಮಸ್ಥರ ಸಮ್ಮುಖದಲ್ಲಿ ನೇರವೇರಿಸಲಾಯಿತು.