ಮಂಜುನಾಥೇಶ್ವರ ಸೆಂಟ್ರಲ್ ಸ್ಕೂಲ್‌ಗೆ ಚಾಂಪಿಯನ್‌ಶಿಪ್
ಮಂಜುನಾಥೇಶ್ವರ ಸೆಂಟ್ರಲ್ ಸ್ಕೂಲ್‌ಗೆ ಚಾಂಪಿಯನ್‌ಶಿಪ್
ಹುಬ್ಬಳ್ಳಿ 20: ಜೈನ್ ಪಿಯು ಕಾಲೇಜಿನಲ್ಲಿ ಸಾಂಸ್ಕೃತಿಕ ಹಬ್ಬವನ್ನು ಏರಿ್ಡಸಲಾಗಿತ್ತು ಈ ಕಾರ್ಯಕ್ರಮದಲ್ಲಿ ಜೆ.ಎಸ್.ಎಸ್ ಮಂಜುನಾಥೇಶ್ವರ ಸೆಂಟ್ರಲ್ ಸ್ಕೂಲ್, ಉಣಕಲ್ ಹುಬ್ಬಳ್ಳಿಯ ವಿದ್ಯಾರ್ಥಿಗಳು ಪಾಲ್ಗೊಂಡು ಜನರಲ್ ಚಾಂಪಿಯನ್‌ಶಿಪ್ ಪಡೆದಿದ್ದಾರೆ.
ಜೆ.ಎಸ್.ಎಸ್ ಕಾರ್ಯದರ್ಶಿಗಳಾದ ಡಾ.ಅಜಿತ ಪ್ರಸಾದ ಜೆ.ಎಸ್.ಎಸ್ ಕಾಲೇಜಿನ ಪ್ರಾಂಶುಪಾಲರಾದ ಮಹಾವೀರ ಉಪಾದ್ಯೆ ಶಾಲೆಯ ಪ್ರಾಂಶುಪಾಲದ ರಜನಿ. ಆರ್ ಪಾಟೀಲ್ ಮತ್ತು ಮಾರ್ಗದರ್ಶಕರಾದ ವಿಜಯ್ ದೋಂಗಡಿ ಅವರು ಅಭಿನಂದಿಸಿದ್ದಾರೆ.