ಅಮಿಕೊಂಡ ವಿಜ್ಞಾನ ದಿನಾಚರಣೆ
ಇಂಡಿ: ವಿಸ್ಮಯಗಳ ಕಿರಣ ಚಾಚಿ ನಿಂತಿರುವ ವಿಜ್ಞಾನದ ಕುರಿತು ಸಾಕ್ಷಾತ್ಕಾರದ ಚಮತ್ಕಾರವೇ ವಿಜ್ಞಾನ ಎಂದು ಸಾರಿದ ಹಲವಾರು ವಿಜ್ಞಾನಿಗಳ ಜೀವನ ವೃತ್ತಾಂತವನ್ನು ತಿಳಿಸುವ. ವಿಜ್ಞಾನ ಎಂದು ಪ್ರಾಯೋಗಿಕವಾಗಿ ಮಾಡಿ ಒಪ್ಪಿಕೊಳ್ಳುವದೆ ವಿಜ್ಞಾನ ಎಂದು ಶಿಕ್ಷಕಿ ಸರೋಜನಿ ಮಾವಿನಮರ ಹೇಳಿದರು.
ಅವರು ಶನಿವಾರ ತಾಲೂಕಿನ ಮಿರಗಿ ಗ್ರಾಮದ ಯಲ್ಲಾಲಿಂಗೇಶ್ವರ ಪ್ರೌಢ ಶಾಲೆಯಲ್ಲಿ ಅಮಿಕೊಂಡ ವಿಜ್ಞಾನ ದಿನಾಚರಣೆ ಅಂಗವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಡಿ.ಎಸ್. ಕುಲಕರ್ಣಿ, ಸಿ.ಬಿ. ಕೌಟಗಿ, ಆರ್.ಎಸ್. ರೋಡಗಿ, ಡಿ.ಡಿ. ಮಂದೋಲಿ, ಬಿ.ಜಿ. ಆಲಮೇಲ ಸೇರಿದಂತೆ ಶಿಕ್ಷಕರು ಹಾಗೂ ಶಾಲ ಮಕ್ಕಳು ಉಪಸ್ಥಿತರಿದ್ದರು.
ನಂದಾ ಚಹ್ವಾಣ ಸ್ವಾಗತಿಸಿದರು. ವಾಯ್.ಜಿ. ಬಿರಾದಾರ ನಿರೂಪಿಸಿ ವಂದಿಸಿದರು.