ಹೂವಿನ ಹಡಗಲಿ

ಶತಾಯುಷಿ ಯು.ಎಂ.ಶಂಕ್ರಯ್ಯ ಮನೆಗೆ ಸಿಇಒ ಭೇಟಿ

ಶತಾಯುಷಿ ಯು.ಎಂ.ಶಂಕ್ರಯ್ಯ ಮನೆಗೆ ಸಿಇಒ ಭೇಟಿ

ಲೋಕದರ್ಶನ ವರದಿ 

ಹೂವಿನಹಡಗಲಿ 15: ಪಟ್ಟಣದ ತುಂಗಭದ್ರಾ ಪ್ರೌಢಶಾಲೆ ಹತ್ತಿರದ ಶತಯುಷಿ ಯು.ಎಂ.ಶಂಕ್ರಯ್ಯ (106) ಅವರ ಮನೆಗೆ ಜಿ.ಪಂ.ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಸದಾಶಿವ ಪ್ರಭು, ಉಪ ಕಾರ್ಯದರ್ಶಿ ರಂಗಸ್ವಾಮಿ ಶನಿವಾರ ಭೇಟಿ ನೀಡಿದರು. 

ಸಂವಿಧಾನ ನೀಡಿದ ಮತದಾನದ ಹಕ್ಕನ್ನು ಪ್ರತಿಯೊಬ್ಬ ನಾಗರಿಕ ತನ್ನ ಜವಾಬ್ದಾರಿ ಕಡ್ಡಾಯವಾಗಿ ಮತದಾನ ಮಾಡಬೇಕು ಎಂದು ಶತಯುಷಿ ಯು.ಎಂ.ಶಂಕ್ರಯ್ಯ ನವರಿಗೆ ಹೇಳಿದರು. ಇದೇ ವೇಳೆ ನರೇಗಾ ಸಹಾಯಕ ನಿರ್ದೇಶಕ ಯು.ಎಚ್‌.ಸೋಮಶೇಖರ, ಯು.ಎಂ.ಶಂಕ್ರಯ್ಯ ನವರ ಪುತ್ರ ಶಿಕ್ಷಕ ಯು.ಎಂ.ಶಿವಯೋಗಿ ದಂಪತಿಗಳು, ಮಕ್ಕಳು ಇದ್ದರು. 


ಸುದ್ದಿ ಓದಿ