ರಾಣೆಬೆನ್ನೂರ

ಬಜೆಟ್ ಸ್ವಾಗತಾರ್ಹ: ರವೀಂದ್ರಗೌಡ ಪಾಟೀಲ

ಬಜೆಟ್ ಸ್ವಾಗತಾರ್ಹ: ರವೀಂದ್ರಗೌಡ ಪಾಟೀಲ

ರಾಣಿಬೆನ್ನೂರ 17:  ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿದ ಬಜೆಟ್‌. ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು ಎಂಬ ಅರ್ಥವನ್ನು ಕಲ್ಪಿಸುವಂತಿದೆ. ಗ್ಯಾರೆಂಟಿ ಯೋಜನೆಗಳ ಮಧ್ಯೆಯೂ ಕೂಡ ಎಲ್ಲಾ ವರ್ಗದವರಿಗೂ ಕೂಡ ನ್ಯಾಯವನ್ನು ಕೊಡುವಂತ ಬಜೆಟ್ ಇದಾಗಿದೆ. ಒಟ್ಟಾರೆ ಬಜೆಟ್ ಸ್ವಾಗತಾರ್ಹವಾಗಿದೆ ಎಂದು ರೈತ ಮುಖಂಡ ರವೀಂದ್ರಗೌಡ ಪಾಟೀಲ ತಿಳಿಸಿದ್ದಾರೆ. 


ಸುದ್ದಿ ಓದಿ