ಗೋಕಾಕ್

ಬುದ್ದವಂತವ್ವ ಮಾವರಕರ್ ನಿಧನ

ಬುದ್ದವಂತವ್ವ ಮಾವರಕರ್ ನಿಧನ

ಗೋಕಾಕ 27: ಇತ್ತಿಚೆಗಷ್ಟೇ ನಿಧನರಾಗಿರುವ ಬೆಳಗಾವಿ ಜಿಲ್ಲೆಯ ಹಿರಿಯ ಪತ್ರಕರ್ತ ``ಲೋಕವಾತರ್ೆ  ಕನ್ನಡ ದಿನ ಪತ್ರಿಕೆಯ ಸಂಪಾದಕರಾಗಿದ್ದ  ದಿವಂಗತ.ಮಾಯಪ್ಪ ಮಾವರಕರ್ ಇವರ ತಾಯಿಯವರಾದ ಬುದ್ದವಂತವ್ವ  ಬಿ.ಮಾವರಕರ್ ಇವರು ನಿನ್ನೆ ದಿ.26 ಮೇ 2021 ರಂದು ನಿಧನರಾದರು.78 ವಯಸ್ಸಿನ ಹಿರಿಯರಾದ ಇವರು ಮೂವರು ಪುತ್ರರು.., ಓರ್ವ ಪುತ್ರಿ, ಸೊಸೆಯಂದಿರು ,ಮೊಮ್ಮಕ್ಕಳು ಸೇರಿದಂತೆ ಅನೇಕ ಬಂಧು ಬಳಗ ಅಗಲಿದ್ದಾರೆ 

ಸುದ್ದಿ ಓದಿ