ರಾಣೆಬೆನ್ನೂರ

ಮಹ್ಮದ್ ಪೈಗಂಬರ ಜನ್ಮ ದಿನಾಚರಣೆ

ಮಹ್ಮದ್ ಪೈಗಂಬರ ಜನ್ಮ ದಿನಾಚರಣೆ

ರಾಣಿಬೆನ್ನೂರ 17: ತಾಲೂಕಿನಾದ್ಯಂತ ಶಾಂತಿ ಸಂದೇಶ ಸಾರಿದ ಮಹ್ಮದ್ ಪೈಗಂಬರ ಅವರ ಜನ್ಮ ದಿನಾಚರಣೆಯ ಅಂಗವಾಗಿ ಈದ್ ಮಿಲಾದ್ ಹಬ್ಬವನ್ನು ಮುಸ್ಲೀಂ ಬಾಂಧವರು ಸೋಮವಾರ ಸಡಗರ ಸಂಭ್ರಮದಿಂದ ಆಚರಿಸಿದರು.  

ತಾಲೂಕಿನಾದ್ಯಂತ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಪೈಗಂಬರ ಅವರ ಬಾವಚಿತ್ರ ಮೆರವಣೆಗೆ ನಡೆಸಿದರು. ಜೊತೆಗೆ ಮುಸ್ಲೀಂ ಬಾಂಧವರು ಮತ್ತು ಮಕ್ಕಳು ಸ್ತಬ್ದ್‌ ಚಿತ್ತಗಳ ಮೆರವಣಿಗೆಯಲ್ಲಿ ಭಾಗವಹಿಸಿ ಒಬ್ಬರಿಗೊಬ್ಬರು ಶುಭಾಶಯ ಕೋರುವ ಮೂಲಕ ಸಂಭ್ರಮಿದರು. 


ಸುದ್ದಿ ಓದಿ