ಮೈಸೂರು ಹುಲಿ ಹಜರತ್ ಟಿಪ್ಪು ಸುಲ್ತಾನ್ ಜನ್ಮದಿನ
ಸಿರುಗುಪ್ಪ 10: ಅಪ್ರತಿಮ ದೇಶಪ್ರೇಮಿ ಓರ್ವ ಆದರ್ಶ ಜನನಾಯಕ ದಕ್ಷ ಆಡಳಿತಗಾರ ಸ್ವಾತಂತ್ರ್ಯ ಹೋರಾಟಗಾರ ಕನ್ನಡ ನಾಡಿನ ಕೀರ್ತಿಯ ಫಾತಿಮಾ ಹೈದರ್ ಆಲಿಯ ಹೆಮ್ಮೆಯ ಪುತ್ರ ಸೇನೆ ಕಟ್ಟಿದ ನಾಡನ್ನು ಬೆಳೆಸಿದ ಜನರಲ್ಲಿ ಭಾವೈಕ್ಯತೆ ಬೀಜ ಬಿತ್ತಿದ ಪೂರ್ಣಯ್ಯ ರಂಥ ಮಿತ್ರರ ಜೊತೆಯಲ್ಲಿ ನಿಸ್ಟರ ಬಲವನ್ನು ರೂಢಿಸಿದ ಬ್ರಿಟಿಷರನ್ನು ಗಡಗಡ ನಡುಗಿಸಿದ್ದ ಪೇಶ್ವೆ ಮರಾಠರ ನಿಜಾಮ ಕಾಲ ತಂತ್ರಕ್ಕೆ ಖಡ್ಗವನ್ನು ಝಳಪಿಸಿದ ಕನ್ನಡ ಮಣ್ಣಿನ ಕಣ ಕಣದಲ್ಲಿ ಕನ್ನಡ ವೀರ ನಾಡಿಗಾಗಿ ಧೀರ ತನ್ನ ಮಕ್ಕಳನ್ನು ಒತ್ತೆ ನಿತ್ತ ಕನ್ನಡ ನೆಲದಲ್ಲಿ ಇನ್ನೂ ಹುಟ್ಟಲಿ ಟಿಪ್ಪು ಸುಲ್ತಾನ್ ನಂಥ ವರು ಮಹಾವೀರರು ದುಷ್ಟರ ಮೋಸ ತಂತ್ರ ವನ್ನು ಅರಿಯದೆ ಉಸಿರೆಳೆದರು ಹುತಾತ್ಮರಾದ ವೀರ ಪ್ರಪಂಚದ ವೀರರ ಸಾಲಿಗೆ ಟಿಪ್ಪುಸುಲ್ತಾನ್ ಸಾರಿದ ಮೈಸೂರು ಹುಲಿ ಎಂದೇ ಹೆಸರಾಗಿದ್ದರು ಎಂದು ಕರ್ನಾಟಕ ರಾಜ್ಯ ಮೈಸೂರು ಹುಲಿ ಹಜರತ್ ಟಿಪ್ಪು ಸುಲ್ತಾನ್ ಪ್ರಶಸ್ತಿ ಪುರಸ್ಕೃತರು ಸಾಮಾಜಿಕ ಸುಧಾರಕ ಹಾಜಿ ಎ ಅಬ್ದುಲ್ ನಬಿ ಚಿಸ್ತಿ ನಿಜಾಮಿ ಅವರು ಅಭಿಪ್ರಾಯಪಟ್ಟರು.
ಸಿರುಗುಪ್ಪ ನಗರದ ಹಜರತ್ ಮೈಸೂರು ಹುಲಿ ಟಿಪ್ಪು ಸುಲ್ತಾನ್ ಸರ್ಕಲ್ ನಲ್ಲಿ ಹಜರತ್ ಮಹಿಬೂಬ ಸುಬಾನಿ ಗ್ಯಾರವಿ ಷರೀಫ್ ಮಹಿಳೆಯೊಂದಿಗೆ ಹಜರತ್ ಮೈಸೂರು ಹುಲಿ ಸ್ವಾತಂತ್ರ್ಯ ಹೋರಾಟಗಾರ ಟಿಪ್ಪು ಸುಲ್ತಾನ್ (ರ. ಅ) ಅವರ 272 ಜನ್ಮದಿನ ವನ್ನು ಧಾರ್ಮಿಕ ಗುರುಗಳಾದ ಹಜರತ್ ಸೈಯದ್ ಶಾ ಹಸನ್ ಬಸ್ರಿ ಖಾದ್ರಿ ಬಗ್ದಾದಿ ಸಜ್ಜಾದ ನಶೀನ್ ಹಝ್ರತ್ ಗಡ್ಡೆ ಖಾದರ್ ಬಾಷಾ ಖಾದ್ರಿ ರಹೆಮತುಲ್ಲಾ ಅಲೈ ಹಿ ಬಗ್ದಾದಿ ದರ್ಗಾ ಮುಕುಂದ ಅವರ ಸಾನ್ನಿಧ್ಯದಲ್ಲಿ ಖುರಾನ್ ಪಠಿಸಿ ಫಾತೇಹ ಓದಿಕೆ ದುವಾ ದೊಂದಿಗೆ ಟಿಪ್ಪುಸುಲ್ತಾನ್ ಭಾವಚಿತ್ರಕ್ಕೆ ಪುಷ್ಪ ಮಾಲಾರ್ಪಣೆಯೊಂದಿಗೆ ನುಡಿಮುತ್ತುಗಳ ಘೋಷಣೆ ಹೇಳಿದರು ಟಿಪ್ಪು ಸುಲ್ತಾನ್ ಕಮಿಟಿ ತಾಲ್ಲೂಕು ಅಧ್ಯಕ್ಷ ಇಬ್ರಾಹಿಂಪುರ್ ಅಮಿತಾಬ್ ಮತ್ತು ಎಲ್ಲ ಸದಸ್ಯರು ಸರ್ವರನ್ನು ಗೌರವಪೂರ್ವಕವಾಗಿ ಸ್ವಾಗತಿಸಿದರು. ಅವರ ಸ್ಥಾನ ಈದ್ಗಾ ಕಮಿಟಿಯ ಅಧ್ಯಕ್ಷ ಹಂಡಿ ಹಾಶಿಮ್, ನಗರಸಭಾ ಮಾಜಿ ಸದಸ್ಯರಾದ ಹಾಜಿ ಚೌದ್ರಿ ಖಾಜಾಸಾಬ್ ,ಹಾಜಿ ಅಬ್ದುಲ್ ಹಮೀದ್ ಫಾರೂಕಿ ಹಾಜಿ ದೇಶನೂರು ಹೋಟೆಲ್ ಅಬ್ದುಲ್ ಗಫೂರ್ ಸಾಬ್ ,ಕಾಂಗ್ರೆಸ್ ಅಧ್ಯಕ್ಷ ಮುಲ್ಲಾ ಅಬ್ದುಲ್ ರವೂಫ್ ಸಾಬ್, ನಗರಸಭೆ ಮಾಜಿ ಸದಸ್ಯ ಬಿ ಅಫ್ಜಲ್ ಹುಸೇನ್, ಮಾಜಿ ಅಧ್ಯಕ್ಷ ಮಹಬೂಬ್ ಭಾಷಾ ,ಹಾಜಿ ಬಿ ಮೆಹಮೂದ್ ಕುರುಬರು ಪೂಜಾರಿ ಮಲ್ಲಿಕಾರ್ಜುನ, ನಗರಸಭೆ ಮಾಜಿ ಸದಸ್ಯ ಟಿ ಮೊಹಮ್ಮದ್ ಶಫಿ, ಅಹ್ಮದ್ ಶರೀಫ್ , ಹೋಟೆಲ್ ಎನ್ ಎಸ್ ಸಲೀಂ, ಮುಲ್ಲಾ ಬಾಬು ಅವರ ಮಗ ದಾದಾಖಲಂದರ್, ಪಟ್ಟೆ ಮೊಹಮ್ಮದ್ ಷರೀಫ್ ಸಿ ಪಿ ಎಂ ಲತೀಫ್ ಖಾಜಾ , ರಾರಾವಿ ಶಾಶು, ಮೊಹಮ್ಮದ್ ಅಜೀಮ್ , ಖಾಸಿಂಸಾಬ್ ,ಅವರ ಸ್ಥಾನ ಕಮಿಟಿ ಈದ್ಗಾ ಕಮಿಟಿ ಹಾಗೂ ಟಿಪ್ಪು ಸುಲ್ತಾನ್ ಕಮಿಟಿಯ ಎಲ್ಲ ಸದಸ್ಯರು ದೇಶನೂರ ಅಬ್ದುಲ್ ಸಾಬ್ , ಸೊಸೈಟಿ ಎಂ ರಹಮತುಲ್ಲಾ ಅವರ ಮಗ ,ಭೀಮ್ ಆರ್ಮಿ ತಾಲ್ಲೂಕಾಧ್ಯಕ್ಷ ಕೊಡ್ಲೆ ಧರ್ಮರಾಜ್ ,ಪೊಲೀಸ್ ಸರ್ಕಲ್ ಇನ್ಸ್ ಪೆಕ್ಟರ್ ಯಶವಂತ ಬಿಸನಳ್ಳಿ, ಸಬ್ ಇನ್ಸ್ ಪೆಕ್ಟರ್ ಕೆ ರಂಗಯ್ಯ, ಸಹಾಯಕ ಸಬ್ ಇನ್ಸ್ ಪೆಕ್ಟರ್ ಸಿಬ್ಬಂದಿ ವರ್ಗದವರಿದ್ದರು .