ಭಾರತ ಆಯುಸ್ಮಾನ್ ಆರೋಗ್ಯ ಕಾರ್ಡ್ ವಿತರಣೆ
ಗೋಕಾಕ 05: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಹಿಳಾ ಜ್ಞಾನ ವಿಕಾಸ ಕೇಂದ್ರದ ಸೃಜನಶೀಲ ಕಾರ್ಯಕ್ರಮದಡಿಯಲ್ಲಿ ಭಾರತ ಆಯುಸ್ಮಾನ್ ಆರೋಗ್ಯ ಕಾಡ್ರ್ಗಳನ್ನು ಸಂಘದ ಸದಸ್ಯೆಯರಿಗೆ ಸಂಸ್ಥೆಯ ಜಿಲ್ಲಾ ನಿರ್ದೆಶಕ ಕೇಶವ ದೇವಾಂಗ ಅವರು ನಗರದ ಮರಾಠಾ ಗಲ್ಲಿಯ ವಿಠ್ಠಲ ಮಂದಿರದಲ್ಲಿ ವಿತರಿಸಿದರು. ನಗರಸಭಾ ಸದಸ್ಯ ಪ್ರಕಾಶ ಮುರಾರಿ, ಡಾ.ಶ್ರೀಶೈಲ ಪೂಜೇರಿ, ಸಮನ್ವಯ ಅಧಿಕಾರಿ ಸುರೇಖಾ, ಸೇವಾ ಪ್ರತಿನಿಧಿ ಪ್ರಭಾವತಿ ಇದ್ದರು.