ಭಕ್ತ ಶ್ರೇಷ್ಠ ಕನಕದಾಸರ ಜಯಂತಿ
ರಾಣಿಬೆನ್ನೂರು 30: ನಗರದ ಹೊಸಮನಿ ಸಿದ್ದಪ್ಪ ಪದವಿ ಪೂರ್ವ ಕಾಲೇಜಿನಲ್ಲಿ ಭಕ್ತ ಶ್ರೇಷ್ಠ ಕನಕದಾಸರ 536 ನೇ ಜಯಂತಿಯನ್ನು ಗುರುವಾರ ಆಚರಿಸಲಾಯಿತು.
ಪ್ರಾಚಾರ್ಯ ಹಳದಪ್ಪ, ಉಪನ್ಯಾಸಕರಾದ ಹೆಚ್. ಶಿವಾನಂದ, ಮಧು ಆರ್, ಆಶಾ ಆರ್. ಎಸ್, ರೇವಣ್ಣ ನಾಯಕ, ಓಂಕಾರ ನಾಯಕ, ಅಭಿರಾಜ್ ಪಾಟೀಲ್, ಆನಂದ ಕೆ.ಇ, ಭಾಗ್ಯಶ್ರೀ ಬ್ಯಾಡಗಿ, ನವೀನ ಎಚ್ ಮತ್ತಿತರರು ಉಪಸ್ಥಿತರಿದ್ದರು