ಬಸವರಾಜ ಬೊಮ್ಮಾಯಿಯವರ ಹುಟ್ಟು ಹಬ್ಬದ ನಿಮಿತ್ಯ ಸಂತರ್ಪಣೆ
ಶಿಗ್ಗಾವಿ :ತಾಲೂಕಿನ ಬಿಸನಳ್ಳಿ ಕಾಶೀ ಪೀಠದಲ್ಲಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ 64 ನೇ ವರ್ಷದ ಹುಟ್ಟು ಹಬ್ಬದ ನಿಮಿತ್ಯ ಮಠದಲ್ಲಿರುವ ವೇದ ವಠುಗಳಿಗೆ ರೈತ ಮುಖಂಡ ವಿನಯ ಹೊನ್ನಣ್ಣವರ ಹಾಗೂ ಭಾಜಪ ಮುಖಂಡ ಸಂಜೀವ ಬಾರೀಗೀಡದ ನೇತೃತ್ವದಲ್ಲಿ ಸಂತರ್ಪಣೆ .